gold standard
ನಾಮವಾಚಕ

(ಅರ್ಥಶಾಸ್ತ್ರ) ಸುವರ್ಣಮಾನ; ನಿರ್ದಿಷ್ಟ ತೂಕದ ಚಿನ್ನವನ್ನು ನಾಣ್ಯದ ಮೂಲಮಾನವೆಂದು ಪರಿಗಣಿಸಲಾಗಿರುವ ನಾಣ್ಯ ಪದ್ಧತಿ.